A2Z सभी खबर सभी जिले की

ಚೌಕೇನಹಳ್ಳಿ ಗ್ರಾಮ. ಎಂಎಚ್ ಪಟ್ಟಣ ಪಂಚಾಯಿತಿ. ಕಸಬಾ ಹೋಬಳಿ. ಗುಬ್ಬಿ ತಾಲೂಕು ತುಮಕೂರು ಜಿಲ್ಲೆ

ಚೌಕೇನಹಳ್ಳಿ ಗ್ರಾಮ. ಎಂಎಚ್ ಪಟ್ಟಣ ಪಂಚಾಯಿತಿ. ಕಸಬಾ ಹೋಬಳಿ. ಗುಬ್ಬಿ ತಾಲೂಕು ತುಮಕೂರು ಜಿಲ್ಲೆ

* ದಿನಾಂಕ 5/11/2025 ರಂದು ಸಿದ್ದಲಿಂಗಯ್ಯ ಬಿನ್ ಕೆಂಪಿರಯ್ಯ ಮತ್ತು ಸಿದ್ದಲಿಂಗಪ್ ಬಿನ್ ರಾಮಯ್ಯ ಇವರ ಜಮೀನಿನಲ್ಲಿ ಇರುವ ಫಸಲು ನೀಡುತ್ತಿರುವ ಅಡಿಕೆ ಮರಗಳನ್ನು ತಹಸಿಲ್ದಾರ್ ಅವರು ಯಾವುದೇ ನೋಟಿಸ್ ನೀಡದೆ ಮಾನ್ಯ

ಗುಬ್ಬಿ ಘನ ನ್ಯಾಯಾಲಯಧಲ್ಲಿ os no35/2016and osno46/2016 ಪ್ರಕರಣ ನಡೆಯುತ್ತಿದ್ದು ಈ ಪ್ರದರಿ ಪ್ರಕರಣದಲ್ಲಿ ಮಾನ್ಯ ತಾಸಿಲ್ದಾರ್ ಅವರು ಸಹ respondent ಆಗಿದ್ದು ಮಾನ್ಯ ಗುಬ್ಬಿ ಸಿವಿಲ್ ಗಣ್ಯಾಯಾಲಯಕ್ಕೆ ತಹಸಿಲ್ದಾರ್ ರವರು ವಕಾಲತನ್ನು ಸಲ್ಲಿಸಿದ್ದು ಸುಮಾರು 9 ವರ್ಷಗಳ ನಂತರ ತಾಸಿಲ್ದಾರ್ ಅವರು ಈ ಸದರಿ ಕೇಸ ನಲ್ಲಿ ಲಿಖಿತದ ಹೇಳಿಕೆಯನ್ನು ಸಲ್ಲಿಸಿರುತ್ತಾರೆ 9/

Show More
Check Also
Close
Back to top button
error: Content is protected !!